Actress Deepika Padukone praised Danish Sait's comedy. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಒಬ್ಬ ನಟನಿಗೆ ಫುಲ್ ಫಿದಾ ಆಗಿದ್ದಾರೆ. ಅಂದಹಾಗೇ ಆ ನಟ ಸಿಕ್ಕಾಪಟ್ಟೆ ಫೆಮಸ್ ಹಾಗಿದ್ರೆ ಯಾರು ಆ ನಟ ಈ ವೀಡಿಯೋ ನೋಡಿ